ಮೂಡಬಿದರೆಯ ಆಳ್ವಾಸ್ ಕಾಲೇಜಿನಲ್ಲಿ ೧೦ನೇ ತರಗತಿ ವಿದ್ಯಾರ್ಥಿನಿ ಕಾವ್ಯ ಸಾವಿನ ಸತ್ತ ಅನುಮಾನಗಳು ಹುತ್ತವಾಗಿದೆ..ಕಾವ್ಯಳ ಪೊಷಕರು ಮಾತ್ರ ಕಾವ್ಯಳದ್ದು ಆತ್ಮಹತ್ಯೆ ಅಲ್ಲ ಕೊಲೆ ಅಂತ ಆರೋಪ ಮಾಡ್ತಿದ್ದಾರೆ.. <br /> <br />Death of student Kavya of Alvas School leaves behind unsolved questions. Mohan Alva the founder of Alvas Institutions has to say about the mysterious death of Kavya.